Wednesday, January 1, 2014

ಹೊಸ ಪಯಣ!




 ಹೊಸತು
ಬಯಸುವ ಮನಸು
ಪಡೆದೆನೆಂದು ಭ್ರಮಿಸಿ,
ಸಂಭ್ರಮಿಸಿದ ಕ್ಷಣ ..!

 ಶುಭಾಷಯ.. ಹೊಸ ವರುಷಕೆ, ಹೊಸ ಹರುಷಕೆ !



@ ನನಗನಿಸಿದ್ದು ~  ©ಸುಷ್ಮಸಿಂಧು


2 comments:

Badarinath Palavalli said...

ಹೊಸ ವರುಷದ ಹೊಸ್ತಿಲಲಿ ಬ್ಲಾಗ್ ಪುಷ್ಕಳವಾಗಲಿ.

ನಿಜ ಕ್ಯಾಲೆಂಡರ್ ಬದಲಾದ ಮಾತ್ರಕ್ಕೆ ಮನುಜನ ಮೂಲ ಬದಲಾಗಲಾರದು.

Shiva said...

ಶುಭಾಷಯ ಅಲ್ಲರೀ 'ಶುಭಾಶಯ' (ಶುಭ + ಆಶಯ) :)