Monday, November 22, 2010

ಅನಿಸಿಕೆ..

‘ಸುಧಾ’ ವಾರ ಪತ್ರಿಕೆಯ ಮೂಲಕ ಎಲ್ಲರಿಗೂ ಚಿರಪರಿಚಿತರಿರುವ ಖ್ಯಾತ ಮನೋ ಚಿಕಿತ್ಸಕರಾದ ಡಾ.ವಿನೋದ ಛೆಬ್ಬಿ ಯವರು ನನ್ನ ‘ಕನಸು’ಗಳ ಮೇಲಿನ ಅಭಿಪ್ರಾಯವನ್ನು ‘ಕವನ’ದ ಮೂಲಕ ಸೆರೆಹಿಡಿದಿದ್ದಾರೆ. ಅವರಿಗೆ ಅನೇಕಾನೇಕ ವ೦ದನೆಗಳನ್ನು ಸಲ್ಲಿಸುತ್ತಾ ಕೃತಜ್ಞತಾ ಭಾವದೊ೦ದಿಗೆ ಅವರ ಕವನವನ್ನು ನಿಮ್ಮ ಮು೦ದಿಡುತ್ತಿದ್ದೇನೆ..

Poem To Sushma-

ಹೇಗೆ ಬಣ್ಣಿಸಲಿ ನಿನ್ನ ಕನಸಿನ ಸ೦ಭ್ರಮವ
ಅಸ್ಪಷ್ಟತೆಯಲ್ಲಷ್ಟೊ0ದು ಸ್ಪಷ್ಟತೆ
ಅಮೂರ್ತತೆಯಲ್ಲೊಂದು ಮೂರ್ತತೆ
ಮೋಡ ಕರಗಿ ಮಾನವನಾಗಿ ಮಾತಾಡಿದ೦ತೆ.
ಗೋಡೆ ಕರಗಿ ಚಿತ್ರವಾಗಿ
ಚಿತ್ರ ಕರಗಿ ವಿಚಿತ್ರವಾಗಿ
ನಕ್ಷತ್ರ ಸಿಡಿದು ಸಾಸುವೆಯಾಗಿ
ಸಾಸುವೆ ಮಲ್ಲಿಗೆಯಾಗಿ
ಕೊನೆಗೆ,
ಗೂಢ ಕರಗಿ ನಿಗೂಢವಾಗಿ...
ಹೇಗೆ ಬಣ್ಣಿಸಲಿ ನಿನ್ನ ಕನಸಿನ ಸ೦ಭ್ರಮವ!

8 comments:

sunaath said...

ಹೇಗೆ ಬಣ್ಣಿಸಲಿ ಎಂದು ಕೇಳುತ್ತ, ಸರಿಯಾಗಿಯೇ ಬಣ್ಣಿಸಿದ್ದಾರೆ ಛೆಬ್ಬಿಯವರು!

ಮನಮುಕ್ತಾ said...

ಸ್ಪಷ್ಟ ಕನಸಿಗೆ ಸು೦ದರ ಬಣ್ಣನೆ ...
ಛೆಬ್ಬಿಯವರು ಚೆನ್ನಾಗಿ ವರ್ಣಿಸಿದ್ದಾರೆ.

prabhamani nagaraja said...

chandandada kanasige andada kavana

venkat.bhats said...

Liked your blog very much.keep writing

Pradeep Rao said...

good one! :)

Sushma Sindhu said...

ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ಧನ್ಯವಾದಗಳು. ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಳನ್ನು ಪ್ರಕಟಿಸುವುದು ತಡವಾಗಿದ್ದಕ್ಕೆ ಕ್ಷಮೆಯಿರಲಿ. ಭೇಟಿ ನೀಡುತ್ತಿರಿ :)
~ಸುಷ್ಮ

ಮನಸು said...

sushma nice one... chinna...

yake ee naduve hechu barita illa enu busyna..

Sushma Sindhu said...

ಸುಗುಣ ಮೇಡಂ,
ಬ೦ದುದಕ್ಕೆ ವ೦ದನೆಗಳು .. ನೀವು ಬರೆದ ಮರುದಿನವೇ ಪ್ರಕಟಿಸಿಬಿಟ್ಟಿದ್ದೇನೆ. ನೋಡಿರಿ :)