Monday, March 22, 2010

'ತಮಸೋಮ'


೧೯-೦೮-೨೦೦೭ ರ ಕರ್ಮವೀರ ಸಾಪ್ತಾಹಿಕದಲ್ಲಿ ಪ್ರಕಟವಾದ 'ತಮಸೋಮ' ಶೀರ್ಷಿಕೆಯ ಕನಸಿನ ಬರಹವಿದು...

9 comments:

sunaath said...

ಈ ಕನಸು ಸಾಧನೆಯ ಪಥದಲ್ಲಿ ಎಡರು ತೊಡರುಗಳನ್ನು ಲೆಕ್ಕಿಸದೆ ಮುಂದುವರೆಯುವ ಸಾಧಕನ ಕನಸು. ಕನಸಿನ ವಿವರಣೆ ತುಂಬ ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

ತುಂಬಾ ಸುಂದರ ಬರಹ
ಹೀಗೆಯೇ ಮುಂದುವರೆಯಲಿ
ಓದುವ ಭಾಗ್ಯ ನಮ್ಮದಾಗಲಿ

prabhamani nagaraja said...

ಕಣ್ಣಿನಲ್ಲೇ ಬೆಳಕು ತುoಬಿ ಕೊ೦ಡವನಿಗೆ ಜಗದ ಕತ್ತಲೆ, ಬೆಳಕಿನ ಹoಗೇಕೆ? ಸುಷ್ಮಾ, ನಿಮ್ಮ ಕನಸುಗಳು ಜಗತ್ತಿಗೇ ಮಾರ್ಗದರ್ಶಕ. ನಿಮ್ಮಿoದ ಮತ್ತಷ್ಟು ಕನಸುಗಳು ಮೂಡಿಬರಲಿ.

Subrahmanya said...

ಕನಸು ಕಾಣುವ ಸಾಧಕಿಗೆ ಅಭಿನಂದನೆಗಳು ಮತ್ತು ವಂದನೆಗಳು

Sushma Sindhu said...

@ ಸುನಾಥ್ ಕಾಕಾರವರೆ , @ ಗುರುಮೂರ್ತಿಯವರೇ, @ ಸುಬ್ರಮಣ್ಯರವರೆ,
ತಮ್ಮೆಲ್ಲರ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗಳಿಗೆ ವ೦ದನೆಗಳು :)

Anonymous said...

nimma ella kanasugalu sundaravagide

Sushma Sindhu said...

ಧನ್ಯವಾದಗಳು 'ಚುಕ್ಕಿಚಿತ್ತಾರ' ರವರೆ..

ಮನಸು said...

tumba chennagide lekhana, kanasina daari tiLisuttaliddeeri ... istavayitu..

vandanegaLu

Sushma Sindhu said...

ಬ್ಲಾಗ್ ಪ್ರತಿಕ್ರಿಯೆಗಳಿಗೆ ತು೦ಬಾ ಧನ್ಯವಾದಗಳು ಸುಗುಣಾರವರೆ.. ಭೇಟಿ ನೀಡುತ್ತಿರಿ :)