ಆತ್ಮೀಯರೇ,
ನನ್ನ 'ಕನಸ ಕಥನ' ಅಂಕಣ ರೂಪದಲ್ಲಿ 'ಸಿಹಿಗಾಳಿ' ಮಾಸಿಕ ದಲ್ಲಿ 'ಕಂಡೆ ನಾನೊಂದು ಕನಸು' ಶೀರ್ಷಿಕೆಯಡಿ ಪ್ರಕಟಗೊಳ್ಳುತ್ತಿದೆ.
ಸಿಹಿಗಾಳಿ ಮುಕ್ತ ಚಿಂತನೆಯ, ಸೂಕ್ಷ್ಮ ಸ೦ವೇದನೆಯ ಹೊಸ ವೇದಿಕೆಯಾಗಿ ಹೊರ ಬರುತ್ತಿದೆ.
ಪ್ರತಿ ಹಾಗೂ ಚಂದಾ ವಿವರಗಳಿಗೆ ದಯವಿಟ್ಟು ಶ್ರೀಮತಿ ಹೆಚ್ .ಸಿ. ಭುವನೇಶ್ವರಿ, ಸಂಪಾದಕರು ಇವರನ್ನು ಸಂಪರ್ಕಿಸಿ ಪ್ರಯತ್ನವನ್ನು ಪ್ರೋತ್ಸಾಹಿಸಬೇಕಾಗಿ ಕೋರುತ್ತೇನೆ.
mb- 9739042243
email- bhuvanahc@gmail.com
sihigaali.masa@gmail.comಧನ್ಯವಾದ,
~ಸುಷ್ಮಸಿ೦ಧು
4 comments:
ಅಭಿನ೦ದನೆಗಳು ಸು, ಇದು ನಿನ್ನ ಮು೦ದಿನ ಅಭ್ಯುದಯಕ್ಕೆ ನಾ೦ದಿಯಾಗಲಿ ಎ೦ದು ಅಮ್ಮನ ಹಾರೈಕೆಗಳು.
ಸುಷ್ಮಾ,
ನಿಮ್ಮ ಕನಸುಗಳು ‘ಸಿಹಿಗಾಳಿ’ಯಲ್ಲಿ ಅಂಕಣರೂಪದಲ್ಲಿ ಪ್ರಕಟವಾಗುವ ಸಿಹಿಸುದ್ದಿಯನ್ನು ಅರಿತು ಖುಶಿಯಾಯಿತು. ಅಭಿನಂದನೆಗಳು.
ಸುಷ್ಮಾ...
ಅಭಿನಂದನೆಗಳು...:)
ಅಭಿನಂದನೆಗಳು.
ಇದೀಗ ನಿಮ್ಮ ಬ್ಲಾಗಿಗೆ ಬಂದಿದ್ದೇನೆ. ಒಂದಾದ ಮೇಲೆ ಎಲ್ಲಾ ಬರಹಗಳನ್ನೂ ಖಂಡಿತ ಓದುತ್ತೇನೆ.
ನನ್ನ ಬ್ಲಾಗಿಗೂ ಸ್ವಾಗತ:
www.badari-poems.blogspot.com
www.badari-notes.blogspot.com
Post a Comment