Tuesday, April 26, 2011

ಬೇಲಿ???






೦೬ ನೇ ಇಸವಿಯ೦ದು ಬರೆದು, 'ಕರ್ಮವೀರ'ದಲ್ಲಿ ಪ್ರಕಟಗೊ೦ಡ ಕನಸಿದು...

10 comments:

Subrahmanya said...

ಅಂದಿನ ಕನಸನ್ನು ಇಂದು ಇಲ್ಲಿ ನನಸು ಮಾಡಿದ್ದಕ್ಕೆ ಧನ್ಯವಾದಗಳು.

sunaath said...

ಸುಷ್ಮಾಸಿಂಧು,
ಬದುಕನ್ನು ಸಾರ್ಥಕತೆಯತ್ತ ಮುನ್ನಡೆಸಬಲ್ಲ ತಾತ್ವಿಕ ವಿವೇಚನೆಯುಳ್ಳ ಇಂತಹ ಕನಸುಗಳನ್ನು ನೀವು ಕಾಣುತ್ತಿರುವದು ನಿಜವಾಗಿಯೂ ಒಳ್ಳೆಯ ಅನುಭವವೇ ಸೈ. ಈ ಕನಸುಗಳನ್ನು ಉತ್ತಮ ಸಾಹಿತ್ಯವಾಗಿ ರೂಪಿಸುವ ಕಲೆಯೂ ನಿಮ್ಮಲ್ಲಿದೆ. ಶುಭಾಶಯಗಳು.

Sushma Sindhu said...

@ಸುಬ್ರಮಣ್ಯ ರವರೆ,
ನನಸೂ ಸಹ 'ಕನಸೇ' ಆಗಿದೆ ! ವ೦ದನೆಗಳು.. ಬರುತ್ತಿರಿ
@ಕಾಕಾ,
ಕನಸನ್ನೂ, ನಿರೂಪಣೆಯ ಸಾಹಿತ್ಯವನ್ನೂ ಪ್ರೋತ್ಸಾಹಿಸುತ್ತಿರುವುದಕ್ಕಾಗಿ ಧನ್ಯವಾದಗಳು :)

ಗಿರೀಶ್.ಎಸ್ said...

ಕನಸು ಚೆನ್ನಾಗಿದೆ..ಅರ್ಥ ಪೂರ್ಣವಾಗಿದೆ,
ಪ್ರತಿಯೊಬ್ಬ ಮನುಷ್ಯ ಸ್ವಾವಲಂಬಿ ಆಗುವುದು ಕಷ್ಟ ಅಲ್ಲವೇ..ಅವನು ಯಾವುದಕಾದರು ಇನ್ನೊಬ್ಬರ ಮೇಲೆ ಅವಲಂಭಿಸಲೇಬೇಕು....

Pradeep Rao said...

ನಿಮ್ಮ ಅಚ್ಚರಿ ಮೂಡಿಸುವಂಥ ಕನಸಿಗೆ ಅದ್ಭುತ ಅರ್ಥವನ್ನು ನೀಡಿದ ರೀತಿ ಕಂಡು, ಓದಿ ಮನಸು ಒಂದು ಕ್ಷಣ ಸ್ತಬ್ಧವಾಯಿತು! ಅತ್ತ್ಯುತ್ತಮವಾದ ವಿಚಾರಗಳನ್ನು ಅಪೂರ್ವ ರೀತಿಯಲ್ಲಿ ವಿವರಿಸಿದ್ದೀರ. ಹೀಗೆ ನಿಮ್ಮ ಲೇಖನಗಳು ಓದಲು ದೊರೆಯುತ್ತಿರಲಿ ಎಂದು ಆಶಿಸುವೆ. ಧನ್ಯವಾದಗಳು.

Sushma Sindhu said...

ಗಿರೀಶ್ ರವರೆ, ಬ್ಲಾಗಿಗೆ ಸ್ವಾಗತ. ಧನ್ಯವಾದಗಳು.
ನನಗೆ ತಿಳಿದ೦ತೆ 'ಸ್ವಾವಲ೦ಬನೆ' ಎ೦ಬುದರ ಅರ್ಥ ವಿಸ್ತಾರವಾದದ್ದು. ಅವಲ೦ಬನೆಯ ವಿಧಗಳಲ್ಲಿ ಸ್ವಾವಲ೦ಬನೆಯೂ ಒ೦ದು!! ಪರರೊಡನೆ ಬಾಳುವುದಕ್ಕೂ, ಪರರಿ೦ದ ಬಾಳುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಮೊದಲನೆಯದು ಸು೦ದರ ಎ೦ದು ಭಾವಿಸುವುದಾದರೆ ಅದರ ಸವಿ ತಿಳಿಯುವುದು 'ಪರರಲ್ಲಿ' ಅರಿತುದನ್ನು 'ಸ್ವ' ಆಗಿಸಿಕೊ೦ಡರಷ್ಟೆ ಎ೦ಬುದು ನನ್ನ ಭಾವನೆ!
ಇತ್ತ ಬರುತ್ತಿರಿ..

@ ಪ್ರದೀಪ್ ರವರೆ,
ಕನಸುಗಳು ತಮಗೆ ತಾವೇ ಅರ್ಥಪೂರ್ಣವಾಗಿಸಿಕೊ೦ಡು ನನಗೆ ದೊರಕುತ್ತಿರುವುದರಿ೦ದ ಸಾಕಷ್ಟು ಕೆಲಸ ಕಡಿಮೆಯಾಗಿದೆ :)
ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು :)

Unknown said...

seriously thats cool!!! And such a gr8 lesson we all should learn!!!Gr8 blog for sure, keep it up :)


It's true that eveyone has to cross many fences one or the other way

Unknown said...

seriously thats cool!!! And such a gr8 lesson we all should learn!!!Gr8 blog for sure, keep it up :)


It's true that eveyone has to cross many fences one or the other way

Raghu said...

ಚೆನ್ನಾಗಿದೆ ನಿಮ್ಮ ಲೇಖನ...
Keep writing..
ಒಳ್ಳೆದಾಗಲಿ...

ನಿಮ್ಮವ,
ರಾಘು.

ಸಿಂಧು sindhu said...

ಸುಷ್ಮಾ,

ಚೆನಾಗಿದೆ ಕತೆ.
ತುಂಬ ದಿನಗಳ ಮೇಲೆ ನಿಮ್ ಬ್ಲಾಗಿಗೆ ಬಂದೆ.
ಬೇಲಿಯ ಪ್ರತಿಮೆ, ಭೂತ ಭವಿಷ್ಯತ್ತುಗಳ ಮೀರಿದ ವರ್ತಮಾನ ಎಲ್ಲ ತುಂಬ ಚೆನ್ನಾಗಿ ನಿರೂಪಿಸಿದ್ದೀರಿ.
ಇಷ್ಟ ಆಯ್ತು.

ಪ್ರೀತಿಯಿಂದ,
ಸಿಂಧು