Wednesday, November 17, 2010

ಬಹುಮಾನ

ಆತ್ಮೀಯರೇ,
ನನ್ನ ಕನಸುಗಳ 'ಕಥೆ'ಯ ಪರಿಚಯ ನಿಮ್ಮೆಲ್ಲರಿಗೂ ಈಗಾಗಲೇ ಇದೆ. ಇತ್ತೀಚೆಗೆ 'ಹಣತೆ' ಬಳಗದವರು ಏರ್ಪಡಿಸಿದ್ದ ರಾಜ್ಯ ಮಟ್ಟದ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ನನ್ನ ಕನಸಿನ ಕಥಾ ರೂಪ 'ಯಾನ'ಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.
ಈಗಾಗಲೇ ಪ್ರೀತಿಯಿ೦ದ ಶುಭಾಷಯ ಕೋರಿದ ಎಲ್ಲ ಸಹೃದಯರಿಗೂ ವ೦ದನೆಗಳು :)
ಬ್ಲಾಗಿನತ್ತ ಬರುತ್ತಿರಿ.. :)
ಧನ್ಯವಾದ,
~ಸುಷ್ಮ

9 comments:

Dr.D.T.Krishna Murthy. said...

ಹಾರ್ದಿಕ ಅಭಿನಂದನೆಗಳು.ಬ್ಲಾಗಿಗೆ ಬನ್ನಿ.

ಚುಕ್ಕಿಚಿತ್ತಾರ said...

ಅಭಿನ೦ದನೆಗಳು.

sunaath said...

ಸುಷ್ಮಾ,
ಮತ್ತೊಮ್ಮೆ, ಮತ್ತೊಮ್ಮೆ ಅಭಿನಂದನೆಗಳು. ಯಶಸ್ಸು ನಿಮ್ಮ ಪಯಣದ ದಾರಿಯನ್ನು ಸಿಂಗರಿಸಲಿ.

ಸಾಗರದಾಚೆಯ ಇಂಚರ said...

Sushma,
wonderful
congrats

prabhamani nagaraja said...

ಅಭಿನ೦ದನೆಗಳು ಸುಷ್ಮಾ, ನಿನ್ನ ಕನಸುಗಳ ನಿಜ ಮೌಲ್ಯಕ್ಕೆ ದೊರೆತ ಒ೦ದು ಕಿರು ಕಾಣಿಕೆ ಇದು.

KalavathiMadhusudan said...

sushma mattomme nimage abhinandanegalu.sorry sushma,naanu manu jote maatanaadta idde,araduu kade chaat madoke nannaginnu anubhava illa.besara maadkobeda ok.yashassina haadi ninnadaagali.

Sushma Sindhu said...

ಆತ್ಮೀಯರೇ,
ನಿಮ್ಮೆ ಲ್ಲರ ಪ್ರೀತಿ ಪೂರ್ವಕ ಅಭಿನ೦ದನೆಗಳಿಗೂ ಹೃತ್ಪೂರ್ವಕ ಧನ್ಯವಾದಗಳು :)
ಬ್ಲಾಗಿನತ್ತ ಬರುತ್ತಿರಿ.. ನಾನೂ ಬರುತ್ತೇನೆ :)

ಮನಮುಕ್ತಾ said...

congrats....

prabhamani nagaraja said...

late congrats sush,keep it up