Thursday, January 28, 2010

ನನ್ನ ಕನಸಿನ ಬರಹ ರೂಪ, 'ನಾನು ಯಾರು?'


ಇದು ೨೦೦೬ ರ ಕರ್ಮವೀರ ದೀಪಾವಳಿ ವಿಶೇಷಾ೦ಕದಲ್ಲಿ ಪ್ರಕಟವಾಗಿದೆ...

10 comments:

sunaath said...

ಸುಷ್ಮಾ,
ಬಹಳ ದಿನಗಳ ಬಳಿಕ ನಿಮ್ಮ ಬ್ಲಾ^ಗಿನಲ್ಲಿ ಲೇಖನವೊಂದನ್ನು ಕಂಡು ಖುಶಿಯಾಗಿದೆ. ತಾನು ಯಾರು ಎನ್ನುವ ಅರಿವು ಮನುಷ್ಯರನ್ನು ಕಾಡುವ ದೊಡ್ಡ ಪ್ರಶ್ನೆ. ಉತ್ತರ ತಿಳಿಯುವವರೆಗೂ ಈ ಪ್ರಶ್ನೆ ದೊಡ್ಡ ಬಿರುಗಾಳಿಯಾಗಿರುತ್ತದೆ. ಇಂತಹ ಪ್ರಯತ್ನ ನಿಮ್ಮ ಲೇಖನದಲ್ಲಿ ಸ್ಫುಟವಾಗಿ ಬಂದಿದೆ.

Sushma Sindhu said...

ಓದಿ ಪ್ರತಿಕ್ರಿಯಿಸಿದ್ದಕ್ಕೆ ತು೦ಬಾ ಥ್ಯಾಂಕ್ಸ್ ಕಾಕಾ :)

Subrahmanya said...

ಸಲ್ಲಾಪದಿಂದ ನಿಮ್ಮ ತಾಣಕ್ಕೆ ಬಂದೆ. ಲೇಖನ ಚೆನ್ನಾಗಿದೆ. ಅಗಾಗ್ಗೆ ಬರೆಯುತ್ತಿದ್ದರೆ ವಿಚಾರ ವಿನಿಮಯಗಳು ಆಗುತ್ತಿರುತ್ತದೆ :)...
ಅಂದಹಾಗೆ ನಾನು ಹಾಸನದವನೆ, Near Hassan ಅಷ್ಟೆ.
ಧನ್ಯವಾದ :)..

Sushma Sindhu said...

@ಸುಬ್ರಮಣ್ಯ ಭಟ್ ರವರೆ,
ನೀವು Near Hassan ರವರೆ೦ದು ತಿಳಿದು ಖುಷಿಯಾಯಿತು :)
ಬ್ಲಾಗ್ ಗೆ ಭೇಟಿಯಿತ್ತಿದ್ದಕ್ಕೆ ವ೦ದನೆಗಳು :)
ಆಗಾಗ ಇತ್ತ ಬರುತ್ತಿರಿ :)

Anonymous said...

'ನಾನು ಯಾರು?' ಎಂಬ ಗಹನವಾದ ಪ್ರಶ್ನೆಗೆ ನಿಗೂಡವಾಗಿ ಉತ್ತರಿಸುವ ಪ್ರಯತ್ನವಾದ ನಿಮ್ಮ ಕನಸಿಗೆ ಧನ್ಯವಾದಗಳು. ಇನ್ನೂ ಹೆಚ್ಚಿನ ಕನಸುಗಳನ್ನು ಓದುವ ಅವಕಾಶವನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ.
'ಸುಪ್ರಜ'

ಜಲನಯನ said...

ಸುಶ್ಮಾ ನಿಮ್ಮ ಈ ಕಥೆ ಓದೋಕೆ...ಬೇರೆ ವಿಧ ಇಲ್ಲವೇ...ನಾವು ಹೊಅರದೇಶದಲ್ಲಿರುವವ್ವರು...ಇದನ್ನು ಕ್ಲಿಕ ಮಾಡಿದರೆ ..ಬ್ಲೋ ಅಪ್ ಆಗ್ತಿಲ್ಲ...
ನನ್ನ ಮಿಂಚೆಗೆ ಪಿಡಿ.ಎಫ್. ಕಳುಹಿಸಿ ಪ್ಲೀಸ್.....
azadis@hotmail.com

Sushma Sindhu said...

'ಜಲನಯನ' ರವರೆ,
ಬ್ಲಾಗ್ ಭೇಟಿಗೆ ಧನ್ಯವಾದಗಳು. 'ನಾನು ಯಾರು?' ವಿನ ಪಿಡಿ.ಎಫ್ ಅನ್ನು ಖ೦ಡಿತ ಕಳುಹಿಸುತ್ತೇನೆ..

Sushma Sindhu said...

@ ಸುಪ್ರಜಾ ರವರೆ,
ನಿಮ್ಮ ಅಭಿಮಾನಕ್ಕೆ ವ೦ದನೆಗಳು.. ಮತ್ತಷ್ಟು ಕನಸುಗಳನ್ನು ಪೋಸ್ಟ್ ಮಾಡುತ್ತೇನೆ..

KalavathiMadhusudan said...

ಸುಷ್ಮಾ ವಾಸ್ತವವಾಗಿ ಹಲವರನ್ನ ಕಾಡುವ ಪ್ರಶ್ನೆ ನಿಮ್ಮ ಕನಸಲ್ಲಿ ಬಿಂಬಿಸಿರುವುದು ವಿಸ್ಮಯ,ಹೀಗೆ ನಿಮ್ಮ ಕನಸುಗಳನ್ನ ಬಿಚ್ಚಿಡುತ್ತಿರಿ.ಅಭಿನಂದನೆಗಳು

KalavathiMadhusudan said...

ಸುಷ್ಮಾ ವಾಸ್ತವವಾಗಿ ಹಲವರನ್ನ ಕಾಡುವ ಪ್ರಶ್ನೆ ನಿಮ್ಮ ಕನಸಲ್ಲಿ ಬಿಂಬಿಸಿರುವುದು ವಿಸ್ಮಯ,ಹೀಗೆ ನಿಮ್ಮ ಕನಸುಗಳನ್ನ ಬಿಚ್ಚಿಡುತ್ತಿರಿ.ಅಭಿನಂದನೆಗಳು