ಹಾಯ್,
ಕನಸು ಕದ್ದ ಬಗೆಗೆ ನೀಡಿದ ಬಹಳಷ್ಟು ಎಚ್ಚರಿಕೆ, ವಿರೋಧಗಳ ನಂತರ ಮಿ.ಪ್ಯಾ೦ಕಿ ಕಡೆಗೆ ತನ್ನ ಬ್ಲಾಗನ್ನೇ ಬ್ಲಾಗ್ ಲೋಕದಿ0ದ ತೆಗೆದು ಹಾಕಿದ್ದಾನೆ. ಈ ನಿಟ್ಟಿನಲ್ಲಿ ಕೈಜೋಡಿಸಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ತು೦ಬಾ ಧನ್ಯವಾಧಗಳು. ಮು೦ದೆ ಇ೦ತಹ ಯಾವುದೇ ಅಚಾತುರ್ಯ, ಸ೦ಕಷ್ಟಗಳು ಬ್ಲಾಗ್ ಪ್ರಪ೦ಚದಲ್ಲಿ ಎದುರಾಗುವುದಿಲ್ಲವೆ೦ದು ಆಶಿಸುತ್ತಾ ಮತ್ತೆ ಬ್ಲಾಗ್ ನಲ್ಲಿ ಕನಸುಗಳು ತೆರೆದುಕೊಳ್ಳಲು ಸಕಾಲವೆ೦ದು ಭಾವಿಸುತ್ತೇನೆ.
ಸದ್ಯದಲ್ಲೇ ಮತ್ತೊ೦ದು ಕನಸಿನ ಅನುಭವವನ್ನು ಬ್ಲಾಗ್ ಸೇರಿಸುತ್ತೇನೆ..
'ಇಲ್ಲಿ ಪ್ರಕಟವಾಗುವ ಬರಹಗಳ ಮೇಲಿನ ಹಕ್ಕುಗಳು ಖ೦ಡಿತ ನನ್ನ ಬಳಿಯಿರುತ್ತವೆ.'!!
ಇತ್ತ ಬರುತ್ತಿರಿ :)
3 comments:
ಸುಷ್ಮಾ,
ನಿಮ್ಮ ವಿಜಯಕ್ಕೆ ಅಭಿನಂದನೆಗಳು. ನಿಮ್ಮ ಕನಸಿನ ಅನುಭವಗಳನ್ನು ಬೇಗನೇ ಪ್ರಾರಂಭಿಸಿರಿ.
ನಿಮ್ಮ ವಿಜಯಕೆ ಅಭಿನಂದನೆಗಳು
@ ಸುನಾಥ ಕಾಕಾ, ಧನ್ಯವಾದಗಳು.. ಸದ್ಯದಲ್ಲೇ ಪ್ರಕಟಿಸುತ್ತೇನೆ
@ ಹೆಗ್ಗಡೆ ಯವರೆ .. ವ೦ದನೆಗಳು
Post a Comment