tag:blogger.com,1999:blog-5355220259129771871.post777394341735927873..comments2023-06-29T19:12:56.441+05:30Comments on ಕಂಡೆ ನಾನೊಂದು 'ಕನಸು': ಕಲರವSushma Sindhuhttp://www.blogger.com/profile/09161691925320532568noreply@blogger.comBlogger9125tag:blogger.com,1999:blog-5355220259129771871.post-42907001804435917532012-07-21T12:49:29.219+05:302012-07-21T12:49:29.219+05:30Sushma.. You really have a great imagination. Just...Sushma.. You really have a great imagination. Just maintain that unique blend of talent & expression. This experience (Story) of yours can be an eye-opener for our routine life.Ranjani Praveen Kumarnoreply@blogger.comtag:blogger.com,1999:blog-5355220259129771871.post-39970679866316186682011-11-07T13:39:22.852+05:302011-11-07T13:39:22.852+05:30ಪ್ರದೀಪ್ ರವರೆ,
ತಾವಾಗೇ ಕಥೆಯಂತೆ 'ಕಟ್ಟಿಕೊ೦ಡು' ...ಪ್ರದೀಪ್ ರವರೆ,
ತಾವಾಗೇ ಕಥೆಯಂತೆ 'ಕಟ್ಟಿಕೊ೦ಡು' ಮೂಡಿದ್ದ ಕನಸುಗಳನ್ನು ತೆರೆದಿಟ್ಟಿದ್ದೀನಷ್ಟೇ .. ಧನ್ಯವಾದ :)Sushma Sindhuhttps://www.blogger.com/profile/09161691925320532568noreply@blogger.comtag:blogger.com,1999:blog-5355220259129771871.post-50222420919450619442011-11-05T07:39:40.244+05:302011-11-05T07:39:40.244+05:30ಬದುಕಿನ ಪಾಠವನ್ನು ನೀವು ಹಕ್ಕಿಗಳ ಕನಸಿನ ಕಥೆಯಾಗಿ ಕಟ್ಟಿ ಹ...ಬದುಕಿನ ಪಾಠವನ್ನು ನೀವು ಹಕ್ಕಿಗಳ ಕನಸಿನ ಕಥೆಯಾಗಿ ಕಟ್ಟಿ ಹೇಳಿದ ರೀತಿ ಮನಸ್ಸಿಗೆ ಮುದ ನೀಡಿತು.. ಸಾಲುಗಳು ತುಂಬಾ ಚೆನ್ನಾಗಿವೆ ಹಾಗು ಮೌಲ್ಯಭರಿತವಾಗಿವೆ.. ಕೊನೆಯ ಈ ಸಾಲು - "ನಿನ್ನೊಳಗೊಂದು ಬಣ್ಣದ ಹಕ್ಕಿ ಸದಾ ಜಾಗೃತವಾಗಿರಲಿ.." ಆಹಾ! ಎನ್ನಿಸಿತು.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-5355220259129771871.post-50257062171535602812011-11-01T16:20:43.738+05:302011-11-01T16:20:43.738+05:30ಗಿರೀಶ್ ರವರೆ,
ಧನ್ಯವಾದ :)
ನಿಜ. ಅದಕ್ಕೇ ಅವುಗಳ ಮಾತೂ ಕನಸ...ಗಿರೀಶ್ ರವರೆ,
ಧನ್ಯವಾದ :)
ನಿಜ. ಅದಕ್ಕೇ ಅವುಗಳ ಮಾತೂ ಕನಸಲ್ಲಿ 'ಮನಸಲ್ಲಿ' ಉಳಿಯಿತೇನೋ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು :)Sushma Sindhuhttps://www.blogger.com/profile/09161691925320532568noreply@blogger.comtag:blogger.com,1999:blog-5355220259129771871.post-4936171122357775652011-11-01T11:27:31.373+05:302011-11-01T11:27:31.373+05:30Nice dream....
ಹಕ್ಕಿಗಳ ಚಿಲಿಪಿಲಿ ಕಲರವ ಕಣ್ಮರೆಯಲ್ಲಿ ಕ...Nice dream....
ಹಕ್ಕಿಗಳ ಚಿಲಿಪಿಲಿ ಕಲರವ ಕಣ್ಮರೆಯಲ್ಲಿ ಕೇಳುವುದೇ ಹೆಚ್ಚು ಇಂಪು ಅಲ್ಲವೇ?ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5355220259129771871.post-86157575298576716822011-10-31T11:23:42.588+05:302011-10-31T11:23:42.588+05:30@ಕಾಕಾ ಹಾಗೂ @ ಸುಬ್ರಮಣ್ಯ ರವರೆ,
ಇಷ್ಟು ಅಂತರದ ನಂತರದಲ್ಲ...@ಕಾಕಾ ಹಾಗೂ @ ಸುಬ್ರಮಣ್ಯ ರವರೆ,
ಇಷ್ಟು ಅಂತರದ ನಂತರದಲ್ಲೂ ತಕ್ಷಣ ಬಂದು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದ :)
~ಸುಷ್ಮSushma Sindhuhttps://www.blogger.com/profile/09161691925320532568noreply@blogger.comtag:blogger.com,1999:blog-5355220259129771871.post-34858881478377615882011-10-22T19:12:25.959+05:302011-10-22T19:12:25.959+05:30"ಸಮಸ್ಯೆಯನ್ನು ಬಂಡೆಗಲ್ಲು ಮಾಡಿಕೊಂಡು ನಿನ್ನ ತಲೆಯ ಮ..."ಸಮಸ್ಯೆಯನ್ನು ಬಂಡೆಗಲ್ಲು ಮಾಡಿಕೊಂಡು ನಿನ್ನ ತಲೆಯ ಮೇಲೆ ನೀನೇ ಎತ್ತಿ ಹಾಕಿಕೊಳ್ಳುತ್ತೀಯೋ...ಅಥವಾ ಅದನ್ನೊಂದು ವಿಹರಿಸುವ ಪಕ್ಷಿ ಮಾಡಿ ‘ಪರಿಹಾರಕ್ಕೆ’ ಜಾಗ ನೀಡುತ್ತಿಯೋ ನಿನಗೆ ಸೇರಿದ್ದು... ನಿನ್ನೊಳಗೊಂದು ಬಣ್ಣದ ಹಕ್ಕಿ ಸದಾ ಜಾಗೃತವಾಗಿರಲಿ...”ಎ೦ಥಾ ಅಮೂಲ್ಯವಾದ ಸ೦ದೇಶ! ಮತ್ತೊಮ್ಮೆ ಬ್ಲಾಗ್ ಲೋಕಕ್ಕೆ ಬ೦ದು ನಮಗೆ `ಕನಸು'ಗಳನ್ನು ದರ್ಶಿಸುತ್ತಿರುವುದಕ್ಕಾಗಿ ಧನ್ಯವಾದಗಳು ಸುಷ್ಶು. ಹೀಗೆ ಮು೦ದುವರಿಯಲಿ ನಿನ್ನ ಕನಸುಗಳ ಪಯಣ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5355220259129771871.post-63727350703742042722011-10-21T22:45:29.938+05:302011-10-21T22:45:29.938+05:30ತುಂಬ ಚೆನ್ನಾಗಿದೆ.ತುಂಬ ಚೆನ್ನಾಗಿದೆ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-5355220259129771871.post-53268609713438801322011-10-21T16:35:33.025+05:302011-10-21T16:35:33.025+05:30ಸ್ವಾರಸ್ಯಪೂರ್ಣ ಕತೆಯಂತೆ ಇದೆ ನಿಮ್ಮ ಕನಸು. ನೀವು ಬರೆಯುವ ...ಸ್ವಾರಸ್ಯಪೂರ್ಣ ಕತೆಯಂತೆ ಇದೆ ನಿಮ್ಮ ಕನಸು. ನೀವು ಬರೆಯುವ ಶೈಲಿಯೂ ಸಹ ಕತೆಯಂತೆಯೇ ಆಸಕ್ತಿಕರವಾಗಿದೆ. ತುಂಬ ದಿನಗಳ ಬಳಿಕ ನಿಮ್ಮ ಕನಸನ್ನು ಕಾಣಿಸುತ್ತಿದ್ದೀರಿ!sunaathhttps://www.blogger.com/profile/13386371953472087631noreply@blogger.com