tag:blogger.com,1999:blog-5355220259129771871.post2755211232515473298..comments2023-06-29T19:12:56.441+05:30Comments on ಕಂಡೆ ನಾನೊಂದು 'ಕನಸು': ನನ್ನ ಕನಸಿನ ಬರಹ ರೂಪ, 'ನಾನು ಯಾರು?'Sushma Sindhuhttp://www.blogger.com/profile/09161691925320532568noreply@blogger.comBlogger10125tag:blogger.com,1999:blog-5355220259129771871.post-89657197585138361742010-10-25T23:25:26.120+05:302010-10-25T23:25:26.120+05:30ಸುಷ್ಮಾ ವಾಸ್ತವವಾಗಿ ಹಲವರನ್ನ ಕಾಡುವ ಪ್ರಶ್ನೆ ನಿಮ್ಮ ಕನಸಲ...ಸುಷ್ಮಾ ವಾಸ್ತವವಾಗಿ ಹಲವರನ್ನ ಕಾಡುವ ಪ್ರಶ್ನೆ ನಿಮ್ಮ ಕನಸಲ್ಲಿ ಬಿಂಬಿಸಿರುವುದು ವಿಸ್ಮಯ,ಹೀಗೆ ನಿಮ್ಮ ಕನಸುಗಳನ್ನ ಬಿಚ್ಚಿಡುತ್ತಿರಿ.ಅಭಿನಂದನೆಗಳು KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5355220259129771871.post-73834215079740905472010-10-25T23:23:34.171+05:302010-10-25T23:23:34.171+05:30ಸುಷ್ಮಾ ವಾಸ್ತವವಾಗಿ ಹಲವರನ್ನ ಕಾಡುವ ಪ್ರಶ್ನೆ ನಿಮ್ಮ ಕನಸಲ...ಸುಷ್ಮಾ ವಾಸ್ತವವಾಗಿ ಹಲವರನ್ನ ಕಾಡುವ ಪ್ರಶ್ನೆ ನಿಮ್ಮ ಕನಸಲ್ಲಿ ಬಿಂಬಿಸಿರುವುದು ವಿಸ್ಮಯ,ಹೀಗೆ ನಿಮ್ಮ ಕನಸುಗಳನ್ನ ಬಿಚ್ಚಿಡುತ್ತಿರಿ.ಅಭಿನಂದನೆಗಳು KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5355220259129771871.post-17288754602842280082010-03-12T13:43:39.127+05:302010-03-12T13:43:39.127+05:30@ ಸುಪ್ರಜಾ ರವರೆ,
ನಿಮ್ಮ ಅಭಿಮಾನಕ್ಕೆ ವ೦ದನೆಗಳು.. ಮತ್ತಷ್...@ ಸುಪ್ರಜಾ ರವರೆ,
ನಿಮ್ಮ ಅಭಿಮಾನಕ್ಕೆ ವ೦ದನೆಗಳು.. ಮತ್ತಷ್ಟು ಕನಸುಗಳನ್ನು ಪೋಸ್ಟ್ ಮಾಡುತ್ತೇನೆ..Sushma Sindhuhttps://www.blogger.com/profile/09161691925320532568noreply@blogger.comtag:blogger.com,1999:blog-5355220259129771871.post-63678828661605893672010-03-12T13:41:20.744+05:302010-03-12T13:41:20.744+05:30'ಜಲನಯನ' ರವರೆ,
ಬ್ಲಾಗ್ ಭೇಟಿಗೆ ಧನ್ಯವಾದಗಳು. &#...'ಜಲನಯನ' ರವರೆ,
ಬ್ಲಾಗ್ ಭೇಟಿಗೆ ಧನ್ಯವಾದಗಳು. 'ನಾನು ಯಾರು?' ವಿನ ಪಿಡಿ.ಎಫ್ ಅನ್ನು ಖ೦ಡಿತ ಕಳುಹಿಸುತ್ತೇನೆ..Sushma Sindhuhttps://www.blogger.com/profile/09161691925320532568noreply@blogger.comtag:blogger.com,1999:blog-5355220259129771871.post-85085636662018318532010-03-12T03:13:13.174+05:302010-03-12T03:13:13.174+05:30ಸುಶ್ಮಾ ನಿಮ್ಮ ಈ ಕಥೆ ಓದೋಕೆ...ಬೇರೆ ವಿಧ ಇಲ್ಲವೇ...ನಾವು ...ಸುಶ್ಮಾ ನಿಮ್ಮ ಈ ಕಥೆ ಓದೋಕೆ...ಬೇರೆ ವಿಧ ಇಲ್ಲವೇ...ನಾವು ಹೊಅರದೇಶದಲ್ಲಿರುವವ್ವರು...ಇದನ್ನು ಕ್ಲಿಕ ಮಾಡಿದರೆ ..ಬ್ಲೋ ಅಪ್ ಆಗ್ತಿಲ್ಲ...
ನನ್ನ ಮಿಂಚೆಗೆ ಪಿಡಿ.ಎಫ್. ಕಳುಹಿಸಿ ಪ್ಲೀಸ್.....
azadis@hotmail.comಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5355220259129771871.post-29245259407078439732010-03-11T17:13:03.202+05:302010-03-11T17:13:03.202+05:30'ನಾನು ಯಾರು?' ಎಂಬ ಗಹನವಾದ ಪ್ರಶ್ನೆಗೆ ನಿಗೂಡವಾಗ...'ನಾನು ಯಾರು?' ಎಂಬ ಗಹನವಾದ ಪ್ರಶ್ನೆಗೆ ನಿಗೂಡವಾಗಿ ಉತ್ತರಿಸುವ ಪ್ರಯತ್ನವಾದ ನಿಮ್ಮ ಕನಸಿಗೆ ಧನ್ಯವಾದಗಳು. ಇನ್ನೂ ಹೆಚ್ಚಿನ ಕನಸುಗಳನ್ನು ಓದುವ ಅವಕಾಶವನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ.
'ಸುಪ್ರಜ'Anonymousnoreply@blogger.comtag:blogger.com,1999:blog-5355220259129771871.post-16432967809650130792010-03-09T10:32:16.406+05:302010-03-09T10:32:16.406+05:30@ಸುಬ್ರಮಣ್ಯ ಭಟ್ ರವರೆ,
ನೀವು Near Hassan ರವರೆ೦ದು ತಿಳಿ...@ಸುಬ್ರಮಣ್ಯ ಭಟ್ ರವರೆ,
ನೀವು Near Hassan ರವರೆ೦ದು ತಿಳಿದು ಖುಷಿಯಾಯಿತು :)
ಬ್ಲಾಗ್ ಗೆ ಭೇಟಿಯಿತ್ತಿದ್ದಕ್ಕೆ ವ೦ದನೆಗಳು :)
ಆಗಾಗ ಇತ್ತ ಬರುತ್ತಿರಿ :)Sushma Sindhuhttps://www.blogger.com/profile/09161691925320532568noreply@blogger.comtag:blogger.com,1999:blog-5355220259129771871.post-62987579215010553002010-03-06T15:35:54.681+05:302010-03-06T15:35:54.681+05:30ಸಲ್ಲಾಪದಿಂದ ನಿಮ್ಮ ತಾಣಕ್ಕೆ ಬಂದೆ. ಲೇಖನ ಚೆನ್ನಾಗಿದೆ. ಅಗ...ಸಲ್ಲಾಪದಿಂದ ನಿಮ್ಮ ತಾಣಕ್ಕೆ ಬಂದೆ. ಲೇಖನ ಚೆನ್ನಾಗಿದೆ. ಅಗಾಗ್ಗೆ ಬರೆಯುತ್ತಿದ್ದರೆ ವಿಚಾರ ವಿನಿಮಯಗಳು ಆಗುತ್ತಿರುತ್ತದೆ :)...
ಅಂದಹಾಗೆ ನಾನು ಹಾಸನದವನೆ, Near Hassan ಅಷ್ಟೆ.
ಧನ್ಯವಾದ :)..Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5355220259129771871.post-53842368205782060872010-03-05T13:00:09.984+05:302010-03-05T13:00:09.984+05:30ಓದಿ ಪ್ರತಿಕ್ರಿಯಿಸಿದ್ದಕ್ಕೆ ತು೦ಬಾ ಥ್ಯಾಂಕ್ಸ್ ಕಾಕಾ :)ಓದಿ ಪ್ರತಿಕ್ರಿಯಿಸಿದ್ದಕ್ಕೆ ತು೦ಬಾ ಥ್ಯಾಂಕ್ಸ್ ಕಾಕಾ :)Sushma Sindhuhttps://www.blogger.com/profile/09161691925320532568noreply@blogger.comtag:blogger.com,1999:blog-5355220259129771871.post-27623399728770320182010-01-28T21:05:15.163+05:302010-01-28T21:05:15.163+05:30ಸುಷ್ಮಾ,
ಬಹಳ ದಿನಗಳ ಬಳಿಕ ನಿಮ್ಮ ಬ್ಲಾ^ಗಿನಲ್ಲಿ ಲೇಖನವೊಂದ...ಸುಷ್ಮಾ,
ಬಹಳ ದಿನಗಳ ಬಳಿಕ ನಿಮ್ಮ ಬ್ಲಾ^ಗಿನಲ್ಲಿ ಲೇಖನವೊಂದನ್ನು ಕಂಡು ಖುಶಿಯಾಗಿದೆ. ತಾನು ಯಾರು ಎನ್ನುವ ಅರಿವು ಮನುಷ್ಯರನ್ನು ಕಾಡುವ ದೊಡ್ಡ ಪ್ರಶ್ನೆ. ಉತ್ತರ ತಿಳಿಯುವವರೆಗೂ ಈ ಪ್ರಶ್ನೆ ದೊಡ್ಡ ಬಿರುಗಾಳಿಯಾಗಿರುತ್ತದೆ. ಇಂತಹ ಪ್ರಯತ್ನ ನಿಮ್ಮ ಲೇಖನದಲ್ಲಿ ಸ್ಫುಟವಾಗಿ ಬಂದಿದೆ.sunaathhttps://www.blogger.com/profile/13386371953472087631noreply@blogger.com